Samyuktha hegde after posting dance video is now up with a fitness video. Have a look at it. ಮಾತನಾಡಿದ್ರೂ ಕಿರಿಕ್, ಡ್ಯಾನ್ಸ್ ಮಾಡಿದ್ರು ಕಿರಿಕ್. ಪಾಪ ಸಂಯುಕ್ತ ಹೆಗ್ಡೆ ಏನ್ ಮಾಡಿದ್ರು ಕಿರಿಕ್ ಆಗುತ್ತಿತ್ತು. ಈಗ ಅದೆಲ್ಲಾ ಬಿಟ್ಟು ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ್ದಾರೆ .